ಹಿತನುಡಿ By ppsringeri on Wed, 07/18/2007 - 18:09 ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿಯೂ ಎರಡು ತುಂಬಾ ಮಹತ್ವದ ದಿನಗಳಿರುತ್ತವೆ. ಒಂದು ಅವನು ಹುಟ್ಟಿದ ದಿನ, ಮತ್ತೊಂದು ಅವನು ಯಾಕಾಗಿ ಹುಟ್ಟಿದ ಎಂಬುದನ್ನು ತಿಳಿದುಕೊಂಡ ದಿನ.