ಎಲ್ಲರೂ ಬೇಕು

ಎಲ್ಲರೂ ಬೇಕು

ಒಳ್ಳೆಯವರು ಸಂತಸ ಕೊಡುತ್ತಾರೆ.

ಕೆಟ್ಟವರು ಅನುಭವ ಕೊಡುತ್ತಾರೆ. 

ದುಷ್ಟರು ಪಾಠ ಕಲಿಸುತ್ತಾರೆ.

ಉತ್ತಮರು ಸವಿನೆನಪನ್ನು ಹಂಚುತ್ತಾರೆ,

ಹೀಗಾಗಿ ಈ ಬಾಳ ದೋಣಿ ಸಾಗಿಸಲು ಎಲ್ಲರೂ ಬೇಕು