ಕಂದನ ಚೆಲುವು

ಕಂದನ ಚೆಲುವು

ಮೂಗೊ ಸಿಂಬಳದ ಗೂಡೊ
ಕೂಗೊ ಕೋಗಿಲೆಯ ಕೂಜನವೊ
ಸೋಗೆಯಾ ನರ್ತನವೊ ತೊಡರ್ನಡೆಯೊ
ಬಾಗಿಲೊಳ್ ಪಾರ್ವ ಕಂದನನೇಂ ಬಣ್ಣಿಪೆನೊ