ಕದ್ದು ಕೇಳುವುದು. By bvenkatraya on Mon, 10/20/2008 - 12:27 ಸ್ವಲ್ಪ ಮಟ್ಟಿಗೆ ಕದ್ದು ಕೇಳುವುದು ಒಳ್ಳೆಯದು! ನಿಮ್ಮ ತಲೆಯೊಳಗಿರುವ ಜಗತ್ತೂ, ತಲೆಯ ಹೊರಗಿರುವ ಜಗತ್ತೂ ಬೇರೆ ಬೇರೆ ಎಂಬುದು ಆಗ ತಿಳಿದೀತು!