ಕೋಪ. By anil.ramesh on Thu, 11/27/2008 - 17:48 ನಿಂತಿರುವಾಗ ಕೋಪ ಬಂದರೆ, ಕುಳಿತುಕೊಳ್ಳಿ. ನಿಮ್ಮ ಕೋಪ ಶಮನವಾಗದಿದ್ದರೆ, ಕಾಲುಚಾಚಿ ಮಲಗಿ.