ಚಂದದ ನಗು By theeta on Thu, 07/10/2008 - 14:51 ಮೊಗವಿದೋ ಮನಕೆ ಹಿಡಿದಿದೆ ಕನ್ನಡಿ, ಕಣ್ಣಿದೋ ಮನದ ಮೌನ ಭಾಷೆಗೆ ಮುನ್ನುಡಿ, ನಗುವಿದೋ ಸೊಬಗಿನ ಸಂತಸ ನುಡಿ, ನಗುತಿರು, ನಗಿಸುತಲಿರು, ಎಂಬುದಿದೋ ಕನ್ನಡ ನಾಣ್ಣುಡಿ, ನಿಮ್ಮ ಮನದಾಳದ ನಗುವಿನೊಂದಿಗಿನ ಮೊಗ, ಬಲು ಚಂದ ನೋಡಿ.