ಹಿತನುಡಿ By Anonymous (not verified) on Mon, 04/02/2007 - 15:42 ಜಗತ್ತು ನಮ್ಮ ಪೂರ್ವಜರು ನಮಗೆ ಕೊಟ್ಟ ಬಳುವಳಿಯಲ್ಲ... ಬದಲಾಗಿ, ನಮ್ಮ ಮಕ್ಕಳಿಂದ ನಾವು ಕಸಿದುಕೊಳ್ಳುತ್ತಿರುವ ಸೊತ್ತು...