ತಿಳಿಯಲಾದದು. By ajitmb on Thu, 09/11/2008 - 16:37 ಉಸಿರಾಡಲು ಮರೆತಿಲ್ಲಾ, ಮರೆತು ಉಸಿರಾಡುತಿರುವೆನು. ಮರಳುತಿದೆ ನೆನಪೊ೦ದು, ನೆನಪಿಸಿ ಮರೆಯುತಿದೆ. ಕಾಣದು ಕತ್ತಲು, ಕತ್ತಲಲ್ಲಿ ಕನಸು. ಸಿಗಲಾರದು ಕನಸು, ಬಿಡಲಾರದು ನನಸು. ಮುಗಿಲೇ ನನ್ನ ಗುರಿ, ಗುರಿಗೇ ದಿಗಿಲು. ನನಸೇ ಜೀವನ, ಜೀವನದ ಕನಸ್ಸು.