ದಷ್ಟಪುಷ್ಟವಾಗಿ ಬೆಳೆ ನೀನು

ದಷ್ಟಪುಷ್ಟವಾಗಿ ಬೆಳೆ ನೀನು

 ಕ್ಯಾಟ್‌ಬರಿಸ್, ಕಿಟ್‌ಕ್ಯಾಟ್ ಬಿಟ್ಟು,

ತಂಬಿಟ್ಟು, ಹುರಿಟ್ಟು, ಕಜ್ಜಾಯ, ಸವಿದು

ಕುಕ್ಕಿಸ್, ಕೇಕುಬಿಟ್ಟು, ಉಂಡೆ ತಿನ್ನುತ

ದಷ್ಟಪುಷ್ಟದಿ ಬೆಳೆ ನೀನು - ನನ ಕಂದ ||