ನುಡಿಮುತ್ತು By ನುಡಿಮುತ್ತುಗಳು on Sat, 02/16/2013 - 12:20 ಎಲ್ಲಾ ಧರ್ಮಗಳೂ ಸತ್ಯ , ಹಾಗೆಯೇ ಎಲ್ಲ ಧರ್ಮಗಳಲ್ಲೂ ಕೆಲವು ದೋಷಗಳಿವೆ. ಹಿಂದು ಧರ್ಮವು ನನಗೆ ಎಷ್ಟು ಪ್ರಿಯವೋ ಉಳಿದ ಧರ್ಮಗಳೂ ಅಷ್ಟೇ ಪ್ರಿಯ. ಆದ್ದರಿಂದ ಮತಾಂತರ ಸಿದ್ದಾಂತವನ್ನು ನಾನು ಒಪ್ಪುವುದಿಲ್ಲ. Log in or register to post comments