ನುಡಿಮುತ್ತು By ನುಡಿಮುತ್ತುಗಳು on Sat, 02/23/2013 - 11:53 ಯಾವ ರಾಜನು ಗೂಢಾಚಾರರನ್ನು ನೇಮಿಸಿಕೊಂಡಿಲ್ಲವೋ, ಯಾವನು ಉಚಿತ ಕಾಲದಲ್ಲಿ ಪ್ರಜೆಗಳಿಗೆ ದರ್ಶನ ನೀಡುವುದಿಲ್ಲವೋ, ಯಾವನು ಕಂಡವರ ಮಾತಿಗೆ ಕಟ್ಟುಬಿದ್ದು ಪರಾಧೀನನಾಗಿ ವರ್ತಿಸುವನೋ, ಅವನನ್ನು ಪ್ರಜೆಗಳು ನದಿಯ ಕೆಸರನ್ನು ಆನೆಗಳಿಗೆ ವರ್ಜಿಸುವಂತೆ ದೂರವಿಡುತ್ತಾರೆ. Log in or register to post comments