ಹಿತನುಡಿ By rklava on Mon, 11/26/2007 - 16:43 "ಕಬ್ಬು ಜಗಿದು ತಿನ್ನುವುದು ಪ್ರಕೃತಿ; ರಸ ಹಿಂಡಿ ತೆಗೆದು ಕುಡಿಯುವುದು ಸಂಸ್ಕೃತಿ; ರಸವನ್ನು ಕೊಳೆಯಿಸಿ, ಹೆಂಡ ಮಾಡಿ ಕುಡಿಯುವುದು ವಿಕೃತಿ"