ಪಾಬ್ಲೊ ಪಿಕಾಸೊ By Shyam Kishore on Sun, 01/14/2007 - 13:19 ಯಾವ ರೀತಿ ವಸ್ತುಗಳನ್ನು ನನ್ನ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತೇನೆಯೋ ಆ ರೀತಿ ಚಿತ್ರಿಸುತ್ತೇನೆಯೇ ಹೊರತು ಆ ವಸ್ತುಗಳು ಯಥಾವತ್ ಇರುವಂತಲ್ಲ. ಆ ಕೆಲಸ ಮಾಡಲು (ವಸ್ತುಗಳನ್ನು ಯಥಾವತ್ ತೋರಿಸಲು) ಒಂದು ಕನ್ನಡಿಯೇ ಸಾಕು! - ಪಾಬ್ಲೊ ಪಿಕಾಸೊ