ಸುಭಾಷಿತ By cmariejoseph on Fri, 06/01/2007 - 21:52 ಉನ್ನತಿ ಪಡೆದನ್ಯರಿಗೆ ನೆರವಾಗದಿರೆ ನಿನ್ನಯ ಜನ್ಮವು ವ್ಯರ್ಥ, ಮೇಲೇರಿದ ಮೋಡ ಮಳೆ ಸುರಿಯದಿರೆ ಏರಿದ್ದಕ್ಕೇನಿದೆ ಅರ್ಥ?