ಪು ತಿ ನ - ೫ By muralihr on Mon, 08/29/2005 - 11:46 ದುರ್ಬಲಮತಿಗಿಲ್ಲಾತ್ಮ ರಸೋದಯ ದುರ್ಬಲ ಸಮಾಜಕದು ಮೃಗ್ಯ ಹಬ್ಬುಗೆಯರಿವರ್ಗವ ಪಳಗಿಸಿ ಮನ ದುಬ್ಬ ಪಡೆವವರಿಗಾ ಭಾಗ್ಯ.