ಪು ತಿ ನ - ೮ By muralihr on Mon, 08/29/2005 - 11:46 ಸು:ಖ ದು:ಖ ಗಳನು ತಟಸ್ಥಭಾವದಿ ಸಕಲಕು ವಿತರಿಸುವುದು ಪ್ರಕೃತಿ ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ ಯುಕುತಿಯೆನಿಸುವುದು ಸ೦ಸ್ಕೃತಿ.