ಮಂಕುತಿಮ್ಮನ ಕಗ್ಗ By Shyam Kishore on Sun, 12/31/2006 - 17:18 ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ, ಹಿತವಿರಲಿ ವಚನದಲಿ, ಋತವ ಬಿಡದಿರಲಿ; ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ, ಅತಿಬೇಡವೆಲ್ಲಿಯುಂ - ಮಂಕುತಿಮ್ಮ - ಡಿ.ವಿ.ಜಿ