ಮಂಕುತಿಮ್ಮನ ಕಗ್ಗ By girishnavuda on Wed, 04/01/2009 - 10:50 ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು | ತೊಂದೆ ಧಾನ್ಯವನುಉನ್ನು ತೊಂದೆ ನೀರು ಕುಡಿದು|| ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು| ಬಂದುದೀ ವೈಷಮ್ಯ? - ಮಂಕುತಿಮ್ಮ ||