ಮಂಕುತಿಮ್ಮನ ಕಗ್ಗ - 193 By shashiag on Sat, 02/09/2013 - 15:16 ಪರಮೇಷ್ಠಿ ನಿಜಚಾತುರಿಯನಳೆಯೆ ನಿರವಿಸಿದನೆರಡುಕೈಯಿಂದೆರಡು ಜಂತುಗಳು ಬಳಿಕಇರದೆ ತಾನವನೊಂದುಗೂಡಿಸಲು ಬೆರಗಾಯ್ತುನರಿಯ ವಾನರವು ನರ - ಮಂಕುತಿಮ್ಮ Log in to post comments