ಸುಭಾಷಿತ By ppsringeri on Wed, 06/06/2007 - 18:05 ಹುಡುಗಿ ವರಿಸುವುದು ರೂಪವನು, ಆಕೆಯ ತಾಯಿ ಹಣವನು, ತಂದೆ ಕೀರ್ತಿಯನು | ನೆಂಟರಿಚ್ಛಿಸುವರು ಕುಲವನು ಇತರರು ಸುಭೋಜನವನು ||