ಮಹಾತ್ಮ ಗಾಂಧಿ

ಮಹಾತ್ಮ ಗಾಂಧಿ

ಮನುಷ್ಯ ತಾನು ಏನು ಯೋಚಿಸುತ್ತಾನೋ ಅದೇ ಆಗಿ ಬಿಡುವ ಸಂಭವಗಳೇ ಹೆಚ್ಚು. ನನ್ನಿಂದ ಇದು ಅಸಾಧ್ಯ ಎಂದು ನನಗೆ ನಾನೇ ಪದೇ ಪದೇ ಹೇಳಿಕೊಂಡಲ್ಲಿ, ಕೊನೆಗೆ ನಾನು ಆ ಕಾರ್ಯದಲ್ಲಿ ವಿಫಲನಾಗುವ ಸಂಭವವೇ ಹೆಚ್ಚು. ಇದಕ್ಕೆ ವ್ಯತಿರಿಕ್ತವಾಗಿ, ನಾನಿದನ್ನು ಮಾಡಬಲ್ಲೆ ಎಂಬ ವಿಶ್ವಾಸ ತಳೆದರೆ, ಮೊದಲು ಆ ಕಾರ್ಯವನ್ನು ಸಾಧಿಸಲು ಶಕ್ತಿ ಇಲ್ಲದೇ ಹೋದರೂ ಕ್ರಮೇಣ ಆ ಶಕ್ತಿ ಮೈಗೂಡುತ್ತದೆ. - ಮಹಾತ್ಮ ಗಾಂಧಿ