ಸುಭಾಷಿತ By cmariejoseph on Sat, 06/02/2007 - 18:14 ಕಾಲಾನುಕಾಲಕ್ಕೆ ಅರ್ಬಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟುಗುಂ (ಒಮ್ಮೊಮ್ಮೆ ಎಂದೋ ಕಾಲವಶದಿಂದ ಗಂಭೀರನಾದ ಸಮುದ್ರನೂ ಮೇರೆ ಮೀರುತ್ತಾನೆ)