ಸರ್ವಜ್ಞನ ವಚನ

ಸರ್ವಜ್ಞನ ವಚನ

ಮೆತ್ತಿ ಶ್ರೀಗಂಧವನು ಇಟ್ಟು ತಾ ನೊಸಲೊಳಗೆ
ನೆಟ್ಟನೆಯ ಶ್ರೇಷ್ಠ ಸ್ವರ್ಗವ ಪಡೆವಡೆ
ಸಾಣೆ ಕಲ್ಲು ಪಟ್ಟ ಕೆಡೆನೆಂದ ಸರ್ವಜ್ಞ