ಸರ್ವಜ್ಞವಚನ By kannadakanda on Mon, 09/29/2008 - 17:35 ಬುದ್ಧಿ ಹೇೞದ ತಂದೆ ವಿದ್ಯೆ ಕಲಿಸದ ಗುರುವು ಬಿದ್ದಿರಲು ಬಂದು ನೋಡದಾ ತಾಯಿಯು ಶುದ್ಧವೈರಿಗಳು ಸರ್ವಜ್ಞ||