ಸರ್ವಜ್ಞ ಕವಿ By hpn on Mon, 01/09/2006 - 14:32 ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು | ಹೇರುವ ಗೊಡ್ಡು ಹಯನಕ್ಕು ಗುರುಕರುಣ | ತೋರುವ ದಿನಕೆ ಸರ್ವಜ್ಞ