ಸುಭಾಷಿತ

ಸುಭಾಷಿತ

ಅಲ್ಪನಾದವನು ಉಪಕಾರ ಮಾಡುವುದಕ್ಕೆ ಶಕ್ತನಾಗಿರುವಂತೆ ದೊಡ್ಡವನು ಮಾಡಲಾರನು. ಯಾವಾಗಲೂ ಬಾವಿಯು ಬಾಯಾರಿಕೆಯನ್ನು ನೀಗುವಂತೆ ಸಮುದ್ರವು ನೀಗಲಾರದು.