ಸುಭಾಷಿತ

ಸುಭಾಷಿತ

ಚೇಳಿನ ವಿಷವು ಅದರ ಕೊಂಡಿಯಲ್ಲಿದೆ. ದುಂಬಿಯ ವಿಷವು ಅದರ ಬಾಯಲ್ಲಿದೆ. ಹಾವಿನ ವಿಷವು ಅದರ ಹಲ್ಲಿನಲ್ಲಿದೆ. ಆದರೆ ದುಷ್ಟನಿಗಾದರೋ ಮೈಯೆಲ್ಲ ವಿಷ! - ಸಂಸ್ಕೃತ ಸುಭಾಷಿತ