ಸ್ನೇಹ By sushil on Fri, 05/23/2008 - 23:42 ಎಲ್ಲಾ ಮುಗಿದ ಮೇಲೆ ನಮ್ಮ ಕಿವಿಯಲ್ಲಿ ಗುಂಯ್ ಗುಡೋದು ಶತೃಗಳ ಹೀಯಾಳಿಕೆಗಳಲ್ಲ,ಮಿತ್ರರ ನಿಗೂಢ ಮೌನ.