ಹದಿನಾಱರ ಹರೆಯ By kannadakanda on Thu, 08/07/2008 - 09:54 ಪ್ರಾಪ್ತೇ ತು ಷೋಡಶೇ ವರ್ಷೇ ಗರ್ದಭೀ ಚಾಪ್ಸರಾಯತೇ|| ಹದಿನಾಱು ವರ್ಷವಾದಾಗಲಂತೂ ಕತ್ತೆಯೂ ಕೂಡ ಅಪ್ಸರೆಯ ಹಾಗೆ ಕಾಣುತ್ತದೆ.