ಹೆನ್ರಿ ಫೋರ್ಡ್ By Shyam Kishore on Wed, 01/17/2007 - 13:30 ತನ್ನಿಂದ ಯಾವ ಕೆಲಸವನ್ನು ಸಾಧಿಸಲು ಅಸಾಧ್ಯವೆಂದು ಅಂದುಕೊಂಡಿರುತ್ತೇವೆಯೋ, ಆ ಕೆಲಸವನ್ನು ಮಾಡಬಹುದು ಎಂದು ಕಂಡುಕೊಳ್ಳುವುದೇ ನಮ್ಮ ಜೀವನದ ಅತಿ ದೊಡ್ಡ ಆವಿಷ್ಕಾರ. - ಹೆನ್ರಿ ಫೋರ್ಡ್