ಅನುಚಿತ ಬರಹಗಳನ್ನು ನಿರ್ವಾಹಕರ ಗಮನಕ್ಕೆ ತರಬಹುದು

ಅನುಚಿತ ಬರಹಗಳನ್ನು ನಿರ್ವಾಹಕರ ಗಮನಕ್ಕೆ ತರಬಹುದು

ಸಂಪದದಲ್ಲಿ ಅನುಚಿತ ಬರಹಗಳಾಗಲಿ, ಪ್ರತಿಕ್ರಿಯೆಗಳಾಗಲಿ ಕಂಡುಬಂದಲ್ಲಿ ಸದಸ್ಯರು ಈಗ ತಕ್ಷಣ ಒಂದೇ ಕ್ಲಿಕ್ಕಿನಲ್ಲಿ ನಿರ್ವಾಹಕರ ಗಮನಕ್ಕೆ ತರಬಹುದು.

ಪ್ರತಿ ಲೇಖನ ಹಾಗು ಪ್ರತಿಕ್ರಿಯೆ ಕೆಳಗೆ ಇರುವ ಲಿಂಕುಗಳ ಪಟ್ಟಿಯಲ್ಲಿ "ನಿರ್ವಾಹಕರ ಗಮನಕ್ಕೆ ತನ್ನಿ" ಎನ್ನುವುದನ್ನು ಕ್ಲಿಕ್ ಮಾಡಿ ಅದರ ಮೂಲಕ ಸಂದೇಶ ಕಳುಹಿಸಿದರಾಯಿತು.

ಹೀಗೆ ಗಮನಕ್ಕೆ ತಂದ ಪುಟಗಳು ಅಥವ ಪ್ರತಿಕ್ರಿಯೆಗಳು ಅನುಚಿತವಾಗಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.