ಅಂದು - ಇಂದು By makrumanju on Mon, 07/14/2008 - 11:36 ಬರಹ ಅಂದು - ಇಂದು ಅಂದು ಅಂದದ ನಾಡು ಚೆಂದದ ಬೀಡು ಗಂಧದ ಬೀಡು ಇಂದು ಭ್ರಷ್ಟರ ನಾಡು ರೌಡಿಗಳ ನಾಡು ನಕ್ಸಲೈಟರ ಕಾಡು ಇದುವೇ ನಮ್ಮ ಕನ್ನಡನಾಡು -*ಮಾ.ಕೃ.ಮ*