ಅಕಾವ್ಯ ಬರಹಗಳ ಗುಣರೀತಿಗಳೇನು? ಇದಕ್ಕೂ ಕಥನಕವನಗಳಿಗೂ ಇರುವ ವ್ಯತ್ಯಾಸವೇನು? By shekar_bc on Tue, 06/14/2011 - 09:31 Log in or register to post comments ಬರಹ ಕುವೆಂಪುರವರ "ಕಿಂಕಿಣಿ" ಅಕಾವ್ಯ ಬರಹಗಳೆಂದು ಒಂದು ವಿಮರ್ಶೆಯಲ್ಲಿ ಓದಿದ್ದೆ. ಅ ಪುಸ್ತಕವನ್ನೂ ಕೊಂಡು ಓದಿದೆ ಕೂಡ. ಅವೆಲ್ಲ ನನಗೆ ಕಥನಕವನಗಳ ಹಾಗೆ ಕಂಡವು.ಅಕಾವ್ಯ ಬರಹಗಳ ಗುಣರೀತಿಗಳೇನು? ಇದಕ್ಕೂ ಕಥನಕವನಗಳಿಗೂ ಇರುವ ವ್ಯತ್ಯಾಸವೇನು? ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet