ಅಕ್ಕ

ಅಕ್ಕ

ಬರಹ

ಮೈಲ್ ಅಲ್ಲಿ ಬಂದಿರೋದು .
ಲೇಖಕ ಬ್ರಹ್ಮ -: ಗೊತ್ತಿಲ್ಲ .

ಹೋಗಿದ್ದೆ ನಾನಂದು ಶಿಕಾಗೋಗೆ ನೋಡಲು ಅಕ್ಕ
ನೋಡಿದ್ದು ಬರೀ ಚೆಲುವೆಯರನ್ನು ಅಕ್ಕ ಪಕ್ಕ
ಅದರೊಬ್ಬಳು ಬಂದು ನಕ್ಕು ಕುಳಿತಾಗ ನನ್ನ ಪಕ್ಕ
ಸಾರ್ಥಕವೆನಿಸಿತ್ತು ನಾ ಕೊಟ್ಟಿದ್ದ ಎಂಟ್ರಿ ರೊಕ್ಕ

ಶುರುವಾದಾಗ ಮನದೊಲ್ಲೊಂದು ಥೈಯಾ ಥಕ
ಅಂದುಕೊಂಡೆ ಕೇಳಿಬಿಡಲೇ ನಾ ಇವಳ ಜಾತಕ
ಅಷ್ಟರಲ್ಲೇ ಓಡಿ ಬಂತು ಅವಳಲ್ಲಿಗೆ ಮಗುವೊಂದು ಚಿಕ್ಕ
ಹೇಳುತ್ತಾ "ಅಮ್ಮ ಮಾಡಿದ್ದೇನೆ ನಾ ಚೆಡ್ಡಿಯಲ್ಲಿ ಕಕ್ಕ"
ಜಾಗ ಖಾಲಿ ಮಾಡಿದ್ದೆ ನಾ ಹೇಳುತ್ತಾ ಬರುತ್ತೆನಕ್ಕಾ