ಅಗರದ 36ಕಂಬದ ಮಂಟಪ !

ಅಗರದ 36ಕಂಬದ ಮಂಟಪ !

ಅಗರ ಗ್ರಾಮವು ಯಳಂದೂರು ತಾಲ್ಲೂಕಿನಲ್ಲಿದೆ.
ಈ ಗ್ರಾಮವನ್ನು ಚೋಳರ ರಾಜ ಕುಲೋತ್ತುಂಗನು
ನಿರ್ಮಿಸಿದನು. ಇಲ್ಲಿ ರಾಮೇಶ್ವರ ದೇಗುಲವಿದೆ .
ಈ ದೇಗುಲದ ಆವರಣದಲ್ಲಿ 30 ಕಲ್ಲು ಕಂಬಗಳ
ಸುಂದರವಾದ ಮಂಟಪವಿದೆ. ದ್ರಾವಿಡ ಶ್ಯೆಲಿಯ ಈ ದೇಗುಲ
ಇತ್ತೀಚೆಗೆ ಪುನರುತ್ತಾನಗೊಂಡಿದೆ. ಪೂಜೆ ಪುನಸ್ಕಾರಗಳು
ನಡೆಯುತ್ತವೆ.
-ನಾನಾ, ಕೊಳ್ಳೇಗಾಲ .

Comments

Submitted by partha1059 Sat, 02/01/2014 - 19:55

ಮತ್ತಷ್ಟು ವಿವರವಾಗಿ, ಮತ್ತಷ್ಟು ಚಿತ್ರಗಳೊಡನೆ ಲೇಖನ‌ ಬರೆಯಿರಿ.ವಿವರವಾಗಿ ತಿಳಿಯಲು ಆಸಕ್ತಿ ಇದೆ.

Submitted by kavinagaraj Tue, 02/04/2014 - 08:20

ಇನ್ನಷ್ಟು ಚಿತ್ರಗಳನ್ನು ಅಳವಡಿಸಿದ್ದರೆ ಚೆನ್ನಾಗಿರುತ್ತಿತ್ತು. ನೋಡಬೆಕೆನ್ನಿಸುವ ಪ್ರೇರಣೆ ನೀಡುವ ಬರಹ. ಧನ್ಯವಾದ.