ಅತಿಥಿ - ಅಭ್ಯಾಗತ

ಅತಿಥಿ - ಅಭ್ಯಾಗತ

ಬರಹ

ತುಂಬ ಹಿಂದೆ ಎಲ್ಲೊ ಕೇಳಿದ ನೆನಪು. ಆ ಆಧಾರದಲ್ಲಿ ಬರೆಯುತ್ತಿದ್ದೇನೆ.

ಅತಿಥಿ ಅಂದ್ರೆ ಕರೆಸಿ ಕೊಂಡು ( invite ಮಾಡಿಸಿಕೊಂಡು) ಬರುತ್ತಾನಲ್ಲ ಅವನು. invitee.

ಕರೆಸಿಕೊಳ್ಳದೆ ಅನಿರೀಕ್ಷಿತವಾಗಿ ಬರುವವನಿಗೆ ಅಭ್ಯಾಗತ ಅನ್ನೋ ಹೆಸರು ಇದೆ ಅಂತೆ.

ಆದರೆ ನಾವು ಇಂದು ಅಭ್ಯಾಗತರನ್ನೇ ಅತಿಥಿ ಮಾಡಿಕೊಂಡಿದ್ದೇವೆ. ಇರಲಿ ಇದೆಲ್ಲಾ ಸಂಸ್ಕ್ರತ! :)

ಆದರೆ ಈ ಅತಿಥಿ - ಅಭ್ಯಾಗತರಿಗೆ ಕನ್ನಡ ಪದಗಳಿವೆಯೇ? ಸದಸ್ಯ ಕನ್ನಡವೇ?!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet