ಅನಿಕೇತನ

ಅನಿಕೇತನ

ಬರಹ

ಅನಿಕೇತನ.

ಮನಸ್ಸಿನ ನೆಲೆ
ಮನುಷ್ಯ,
ಮನುಷ್ಯರ ನೆಲೆ
ಮನೆ.
ಮಣ್ಣಿನಿಂದ
ಮರ,
ಮರದಿಂದ
ಕಟ್ಟಿಗೆ,
ಕಟ್ಟಿಗೆಯಿಂದ ಸುಟ್ಟ ಮಣ್ಣು
ಇಟ್ಟಿಗೆ.
ನಮ್ಮ
ಅನಾಸಕ್ತಿ,
ಅತಿಥಿ ಸತ್ಕಾರ,
ಅನ್ನದಾನ,
ದೇಶ ಭಕ್ತಿ
ಮತ್ತು
ದೈವ ಭಕ್ತಿಗಳು
ಬೆರೆಸಿದ
ಇಟ್ಟಿಗೆಯಿಂದ
ಕಟ್ಟುವ
ನಿಕೇತನವು
ಭಗವಂತನ
ಅನಿಕೇತನವಾಗುವುದು.

ಅಹೋರಾತ್ರ.