ಅನಿಸಿದ್ದು...
ಕವನ
1. ನಮ್ಮಂತೆಯೆ ಇರಬೇಕೆಂದು ಬಯಸುವರು ಎಲ್ಲಾ
ಜಗದಲಿ ಒಬ್ಬರಂತೆಇನ್ನೊಬ್ಬರು ಇರುವುದಿಲ್ಲ
ಎಂದು ಅರಿಯುವ ಇಚ್ಛೆ ಯಾರಿಗೂ ಇಲ್ಲ.
2. ಎಲ್ಲರೂಅಂದುಕೊಂಡಂತೆ ಆಗಲಿ ಎಂದು ಆಶಿಸುವರು
ಅದರಲಿ ಕೆಲವರು ಬಿಡದೆ ಹಠವ ಸಾಧಿಸುವರು
ಉಳಿದವರುಎಲ್ಲಾ ಪರಮಾತ್ಮನ ಇಚ್ಛೆಯೆನ್ನುವರು
3. ಕಷ್ಟ ಕಷ್ಟವೆಂದು ಹಲುಬುವರು
ಕಷ್ಟವಸಹಿಸಿಕೊಂಡೆ ಬಾಳುವರು
ಸಮಸ್ಶೆಗೆ ಪರಿಹಾರವ ಆಲೋಚಿಸದವರು
ಜಗದಲಿ ಒಬ್ಬರಂತೆಇನ್ನೊಬ್ಬರು ಇರುವುದಿಲ್ಲ
ಎಂದು ಅರಿಯುವ ಇಚ್ಛೆ ಯಾರಿಗೂ ಇಲ್ಲ.
2. ಎಲ್ಲರೂಅಂದುಕೊಂಡಂತೆ ಆಗಲಿ ಎಂದು ಆಶಿಸುವರು
ಅದರಲಿ ಕೆಲವರು ಬಿಡದೆ ಹಠವ ಸಾಧಿಸುವರು
ಉಳಿದವರುಎಲ್ಲಾ ಪರಮಾತ್ಮನ ಇಚ್ಛೆಯೆನ್ನುವರು
3. ಕಷ್ಟ ಕಷ್ಟವೆಂದು ಹಲುಬುವರು
ಕಷ್ಟವಸಹಿಸಿಕೊಂಡೆ ಬಾಳುವರು
ಸಮಸ್ಶೆಗೆ ಪರಿಹಾರವ ಆಲೋಚಿಸದವರು