ಅನುಮತಿ

ಅನುಮತಿ

ಕವನ

ಓ ನನ್ನ ಗೆಳತಿ


ನಿನ್ನ ಮೇಲೆ ನನಗಾಗಿದೆ ಪ್ರೀತಿ


ನೀಡಬೇಕು ನೀನು ನನಗೆ ಅನುಮತಿ


ಇಲ್ಲದಿದ್ದರೆ ನನಗೆ ಕಾವಿ ಬಟ್ಟೆಯೇ ಗತಿ