ಅಪವಾದ

ಅಪವಾದ

ಕವನ

 

ಪ್ರೀತಿಯಲ್ಲಿ ಗೆದ್ದವರು
ಪಂದ್ಯದಲ್ಲಿ ಸೋಲುವರು
ಪ್ರೀತಿಯಲ್ಲಿ ಸೋತವರು
ಪಂದ್ಯದಲ್ಲಿ ಗೆಲ್ಲುವರು
ಇದು ಕೆಲವರ ವಾದ
ಪ್ರೀತಿ, ಪಂದ್ಯ ಎರಡನ್ನು ಗೆಲ್ಲದ
ನಾನು ಮಾತ್ರ ಇದಕ್ಕೆ ಅಪವಾದ
ಅದಕ್ಕೆ ಮುಳುಗಲಾಸೆ ನಶೆಯಾಲ್ಲೇ ಸದಾ.
 
ಹಿಂದಿ ಹಾಸ್ಯಸಮ್ಮೇಳನದಲ್ಲಿ ಕೇಳಿದ "ಮುಕ್ತಕ" (ನಾಲ್ಕು ಸಾಲಿನ ಪದ್ಯ) ದ ಸ್ಪೂರ್ತಿ