ಅಭಿಸಾರಿಕೆ ಪದದ ಅರ್ಥ
ಬರಹ
ನೆನ್ನೆ "ಬಾ ಮಳೆಯೇ ಬಾ" ಹಾಡು ಕೇಳಿದೆ, ತುಂಬಾ ಸೊಗಸಾದ ಹಾಡು. ರಮೇಶ್ ಅವರ ಆಕ್ಸಿಡೆಂಟ್ ಚಿತ್ರದಲ್ಲಿ ಹಾಡಿನ ದೃಶ್ಯಗಳು ಕೂಡ ರಮಣೀಯ.
ತುಂಬಾ ಹಿಂದೆ ಇದೆ ಹಾಡನ್ನು ಭಾವಗೀತೆಯ ರೂಪದಲ್ಲಿ ಕೇಳಿದ್ದೆ
ಚಿತ್ರಕ್ಕಾಗಿ ಹಾಡನ್ನು ಉಪಯೋಗಿಸಿದಾಗ ಹಾಡಿನ ನೈಜ ಭಾವಕ್ಕೆ ಮೋಸ ಮಾಡಿಲ್ಲ ಅನ್ನಿಸ್ತು.
ವಿಷಯ ಏನು ಅಂದ್ರೆ, ಹಾಡಿನ ಮದ್ಯೆ ಒಂದು ಪದ ಇದೆ. ಅಭಿಸಾರಿಕೆ ಅಂತ.
ಹಾಗಾಂದ್ರೆ ಏನು? ನಿಮಗೆ ಗೊತಿದ್ರೇ ದಯವಿಟ್ಟು ತಿಳಿಸಿ.
ಹಾಗೆ ಆ ಹಾಡು ನೀವು ಕೇಳಿಲ್ಲ ಅಂದ್ರೆ ಒಂದು ಸಲ ಕೇಳಿ.
ತುಂಬಾ ಮಧುರ ಹಾಡು.
ಮೊದಲ ಸಲ ಕೇಳಿದಾಗ ಅನಿಸಿದ್ದು ನಾನು ಯಾಕೆ ಈ ಹಾಡು ಬರಿಲಿಲ್ಲ ಅಂತ.
ಪ್ರೀತಿಯಿಂದ,
ವಿನಯ್
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಅಭಿಸಾರಿಕೆ ಪದದ ಅರ್ಥ
ಉ: ಅಭಿಸಾರಿಕೆ ಪದದ ಅರ್ಥ
ಉ: ಅಭಿಸಾರಿಕೆ ಪದದ ಅರ್ಥ