ಅಮ್ಮ‌ ನೀನಂದ್ರೆ ಜೀವಾ

ಅಮ್ಮ‌ ನೀನಂದ್ರೆ ಜೀವಾ

ಬರಹ

ಅಮ್ಮ‌ ಎಂಬ‌ ಆ ಎರಡಕ್ಷರದ‌ ಪದಕ್ಕೆ ಅದೆಷ್ಟು ಮಹತ್ವವಿದೆ,
ಅಮ್ಮ ಎಂಬ ಎರಡಕ್ಷರದ‌ ಜೀವಕೆ ಅದೆಷ್ಟು ಕರುಣೆ ಇದೆ,
ಅಮ್ಮ‌ ಎಂಬ‌ ಆ ಎರಡಕ್ಷರದ‌ ಕೂಗಿನಲಿ ಅದೆಷ್ಟು ಹಂಬಲವಿದೆ,
ಅಮ್ಮ‌ ಎಂಬ‌ ಆ ಎರಡಕ್ಷರದ‌ ಜೀವದಲ್ಲಿ ಅದೆಷ್ಟು ಪ್ರೀತಿ,
ಮಮತೆ, ಕರುಣೆ ಇದೆ
ಹೇಳಿದರೆ ಮಾತುಗಳು ಸಾಲೋದಿಲ್ಲ‌
ಬರೆದರೆ ಪದಗಳೆ ಉಳಿಯೋದಿಲ್ಲ‌.
ಅಮ್ಮ‌ ನೀನಂದ್ರೆ ಜೀವ‌