"ಅಯ್ಯಪ್ಪಸ್ವಾಮಿ ವಾರ್ಷಿಕ ಪೂಜಾ ಸಮಾರಂಭ", ಮುಂಬೈನ ಘಾಟ್ಕೋಪರ್ (ಪ), "ದೇವಕೃಪ ಹೌ. ಸೊ". ಯ ಹೊರ-ಆಂಗಣದಲ್ಲಿ !

"ಅಯ್ಯಪ್ಪಸ್ವಾಮಿ ವಾರ್ಷಿಕ ಪೂಜಾ ಸಮಾರಂಭ", ಮುಂಬೈನ ಘಾಟ್ಕೋಪರ್ (ಪ), "ದೇವಕೃಪ ಹೌ. ಸೊ". ಯ ಹೊರ-ಆಂಗಣದಲ್ಲಿ !

ಬರಹ

"ಅಯ್ಯಪ್ಪಸ್ವಾಮಿ ವಾರ್ಷಿಕ ಪೂಜಾ ಸಮಾರಂಭ", ಮುಂಬೈನ ಘಾಟ್ಕೋಪರ್ (ಪ) ದಲ್ಲಿರುವ, "ದೇವಕೃಪಾ ಹೌಸಿಂಗ್ ಸೊಸೈಟಿ" ಯ ಹೊರ ಆಂಗಣದಲ್ಲಿ, ಅಕ್ಟೋಬರ್, ೧೮ ರ ಪ್ರಾತಃಕಾಲ, ಪ್ರಾರಂಭವಾಗಿ, ಸುಮಾರು ೩-೩೦ ರ ಹೊತ್ತಿಗೆ,  ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ, ಹಾಗೂ ಇರುಮುಡಿ ಕಟ್ಟುವಿಕೆ, ಮತ್ತು ಪಡಿಪೂಜೆಯು ವಿವಿಧ ಧಾರ್ಮಿಕ ವಿಧಿ-ವಿಧಾನಗಳಿಂದ ವಿಜೃಂಭಣೆಯಿಂದ ನೆರವೇರಿತು.

ಈ ಸಮಯದಲ್ಲಿ ಮುಂಬೈನಗರದ ಪ್ರಸಿದ್ಧ ಭಜನಾಗಾಯಕರಾದ, "ಸುರೇಶ್ ಎಲ್. ಶೆಟ್ಟಿ," ಯವರಿಂದ "ಭಕ್ತಿಲಹರಿ,"ಕಾರ್ಯಕ್ರಮದ ವ್ಯವಸ್ಥೆ ಇತ್ತು. ಮಂಗಳಾರತಿಯ ಬಳಿಕ ಶ್ರೀ ಅಯ್ಯಪ್ಪ ಸ್ವಾಮಿಯ ತೀರ್ಥ ಪ್ರಸಾದಗಳನ್ನು ವಿತರಿಸಲಾಯಿತು. ಅನ್ನಸಂತರ್ಪಣೆಯ ವ್ಯವಸ್ಥೆಯಲ್ಲಿ ಭಾಗವಹಿಸಿದನಂತರ, ಕಾರ್ಯಕ್ರಮ, ಸುಮಾರು ೩-೩೦ ರ ಹೊತ್ತಿಗೆ, ಸಂಪನ್ನವಾಯಿತು.
ತದನಂತರ, ಶಬರಿಮಲೆಗೆ ಹೊರಟುನಿಂತ ಸ್ವಾಮಿಗಳನ್ನು ಹಿರಿಯರು ಆಶೀರ್ವದಿಸಿದರು. ಕಿರಿಯರು ಸ್ವಾಮಿಗಳ ಆಶೀರ್ವಾದವನ್ನು ಪಡೆದರು.

ಈ ಸಮಯದಲ್ಲಿ ಮುಂಬೈನಗರದ ಪ್ರಸಿದ್ಧ ಭಜನಾಗಾಯಕರಾದ, "ಸುರೇಶ್ ಎಲ್. ಶೆಟ್ಟಿ," ಯವರಿಂದ ಪ್ರತಿವರ್ಷದಂತೆ,   "ಭಕ್ತಿಲಹರಿ,"ಕಾರ್ಯಕ್ರಮದ ವ್ಯವಸ್ಥೆ ಇತ್ತು. ಮಂಗಳಾರತಿಯ ಬಳಿಕ ಶ್ರೀ ಅಯ್ಯಪ್ಪ ಸ್ವಾಮಿಯ ತೀರ್ಥ ಪ್ರಸಾದಗಳನ್ನು ವಿತರಿಸಲಾಯಿತು. ಅನ್ನಸಂತರ್ಪಣೆಯ ವ್ಯವಸ್ಥೆಯಲ್ಲಿ ಭಾಗವಹಿಸಿದನಂತರ, ಕಾರ್ಯಕ್ರಮ, ಸುಮಾರು ೩-೩೦ ರ ಹೊತ್ತಿಗೆ, ಸಂಪನ್ನವಾಯಿತು.


ತದನಂತರ, ಶಬರಿಮಲೆಗೆ ಹೊರಟುನಿಂತ,  ಗುರು ಶ್ರೀನಿವಾಸ ಮತ್ತು ಅವರ ಪುತ್ರ, ಮನೋಜ್ ಸಹಿತ, ಶಬರಿಮಲೆಗೆ ಬೇರೆ ೪೪ ಭಕ್ತಗಣದ ಜೊತೆಗೆ, ಮದ್ಯಾನ್ಹ, ೪-೪೫ ಕ್ಕೆ,  ಕುರ್ಲಾ ರೈಲ್ವೆ ಸ್ಟೇಷನ್ ಕಡೆಗೆ ಹೊರಟರು.  ಸ್ವಾಮಿಗಳನ್ನು ಹಿರಿಯರು ಆಶೀರ್ವದಿಸಿದರು. ಕಿರಿಯರು ಸ್ವಾಮಿಗಳ ಆಶೀರ್ವಾದವನ್ನು ಪಡೆದರು.