ಅರಿಯಲಿಲ್ಲ...ಅದರ ಪರಿವೆಯಿಲ್ಲ

ಅರಿಯಲಿಲ್ಲ...ಅದರ ಪರಿವೆಯಿಲ್ಲ

ಕವನ

ನನ್ನ-ನೀನು ನಿನ್ನ-ನಾನು 

ಅರಿಯಲಿಲ್ಲ...
ಅದರ worryಯಲ್ಲಿ, ನಲ್ಲ...
ನಮ್ಮ ಈ ಒಲವನ್ನು ನಾವು  
ಇರಿದೆವಲ್ಲ....ಎಂಬುದರ 
ಪರಿವೆ ಇಲ್ಲ...
-ಮಾಲು