ಅಱಬು

ಅಱಬು

ಬರಹ

ಅಱಬು=ಬಱ, ಬತ್ತಿಹೋದ ಸ್ಥಿತಿ. ಪ್ರಾಯಶ: ಮೂಲ ಆಱು=ಒಣಗು, ಬತ್ತಿಹೋಗು ಧಾತುವಿನಿಂದ.
ಉದಾಹರಣೆಗೆ ಸರ್ವಜ್ಞನ ಈ ವಚನವನ್ನು ನೋಡಿ
ಇಂದುವಿನೊಳುರಿಯುಂಟೆ ಸಿಂಧುವಿನೊಳಱಬುಂಟೆ
ಸಂದ ವೀರನೊಳು ಭಯವುಂಟೆ ಭಕ್ತಗೆ
ಸಂದೇಹವುಂಟೆ ಸರ್ವಜ್ಞ||

ಸಿಂಧುವಿನೊಳಱಬುಂಟೆ=ಸಮುದ್ರಕ್ಕೆ ಬಱ ಇದೆಯೇ. ಸಮುದ್ರ ಒಣಗಿದ ಸ್ಥಿತಿಯಲ್ಲಿರಲು ಸಾಧ್ಯವೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet