ಅಲವಱು

ಅಲವಱು

ಬರಹ

ಅಲವಱು=ಹಪಹಪಿಸು, ತೀವ್ರವಾಗಿ ಹಂಬಲಿಸು, ತಡವಡಿಸು
ಇದು ಅಲವು+ಅಱು ಎರಡು ಶಬ್ದ ಸೇರಿ ಆದ ಕ್ರಿಯಾಪದ. ಇಲ್ಲಿ ಅಲವು(ನಾಮಪದ)=ಸುಸ್ತು, ಆಯಾಸ. ಅಱು=ಬತ್ತು. ಹಂಬಲ ಹೇಗೆಂದರೆ ಮೊದಲೇ ಹಂಬಲಿಸಿ ಆಯಾಸವಾಗಿದೆ. ಮತ್ತೆ ಆ ಆಯಾಸವು ಬತ್ತುವಷ್ಟು ಹಂಬಲಿಸುವುದು.

ಉದಾಹರಣೆ: ನನ್ನ ಮಗ ಬಾನಿನ ಚಂದ್ರ ಬೇಕೆಂದು ಅಲವಱುತ್ತಾನೆ.
ನನ್ನ ಮಗಳು ಲಾಲಿಪಾಪ್ ಬೇಕೆಂದು ಅಲವತ್ತುಕೊಳ್ಳುತ್ತಾಳೆ.

ಭೂತಕೃದ್ವಾಚಿ: ಅಲವತ್ತು
ಭವಿಷ್ಯತ್ಕೃದ್ವಾಚಿ: ಅಲವಱುವ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet