ಅಳಲು...

ಅಳಲು...

ಕವನ

 

 

 

ಅಳಲು...
ಏನ  ಹೇಳಲಿ...ಗೆಳತಿ ಹೇಗೆ ಹೇಳಲಿ 
ಮನವನಿಟ್ಟನಿವನು ಮತ್ತೊಂದ ಹೆಣ್ಣಲಿ...
ಕೊಟ್ಟ ಹಣ್ಣ ಸುಲಿದು ತಿಂದು 
ನಲಿದು ನನ್ನಲಿ...
ಭಲ್ಲೆ ನೆಟ್ಟನಲ್ಲ ನಲ್ಲ 
ನನ್ನ ಎದೆಯಲಿ...
ಕಡೆಗೆ ದೂಡಿ ಹೋದ ನನ್ನ 
ಇಲ್ಲೇ ಬದಿಯಲಿ...
ಏನ  ಹೇಳಲಿ...ಗೆಳತಿ ಹೇಗೆ ಹೇಳಲಿ
ಮನವನಿಟ್ಟನಲ್ಲೆ  ಮತ್ತೊಂದ ಹೆಣ್ಣಲಿ...
-ಮಾಲು