ಆಂಗ್ಲಬಾಷೆಕುಗ್ಗುತ ಮಾತ್ರಬಾಷೆಇಗ್ಗುತ,

ಆಂಗ್ಲಬಾಷೆಕುಗ್ಗುತ ಮಾತ್ರಬಾಷೆಇಗ್ಗುತ,

ಕವನ

   ನೋಡುತ    ನೋಡುತ

ಬೆಳೆಯುತಿದೆ ಬಾರತ,

ಮತ್ತೆ ಮತ್ತೆ ಇಗ್ಗುತ

ಪರಕೀಯರು ಕುಗ್ಗುತ

ಬೆಳೆಯುತಿದೆ ಬಾರತ,

ಬೆಳೆಸುವ ಬನ್ನಿ

ನಾವೆಲ್ಲಾ ಓಗ್ಗುಡುತ.

 

ಆಂಗ್ಲರು   ಅಂಗವಿಕಲರು

ಪರಕೀಯರು  'ಪರದೇಶಿ'ಗಳು

ಮಾತ್ರುಬಾಷೆಯನ್ನುಳಿಸುವರೆ ಕನ್ನಡಿಗರು,

ಕನ್ನಡದಲ್ಲಿ ಬರೆದ  ಬಾರತ  

'ಸಂಪದ'ದುದ್ದಕ್ಕೂ  ಶಾಶ್ವತ,


'ಸಂಪದ'ದಿಂದಲೂ  ಬೆಳೆಯುತಿದೆ  ಬಾರತ

ನಾ ಬರೆದ ಬಾರತ

ನೀಸದಾ  ಮೆಲುಕುಹಾಕುತ,

ನೊಡುತ ನೊಡುತ

ಬೆಳೆಯುತಿದೆ ಬಾರತ

ಆಂಗ್ಲಬಾಷೆ  ಕುಗ್ಗುತ

ಮಾತ್ರುಬಾಷೆ  ಇಗ್ಗುತ

ನೋಡುತ  ನೋಡುತ

ಬೆಳೆಯುತಿದೆ ಬಾರತ

ಬೆಳೆಸುವ ಬನ್ನಿ

ನಾವೇಲ್ಲಾ ಓಗ್ಗುಡುತ.
 

 

Comments