ಆಂಗ್ಲ ಮಾಧ್ಯಮ ಶಾಲೆ

ಆಂಗ್ಲ ಮಾಧ್ಯಮ ಶಾಲೆ

Comments

ಬರಹ

 ಖಾಸಗಿ ಶಾಲೆಗಳು, ಅದರಲ್ಲೂ ಸರಕಾರದ ಅನುದಾನದ ಹಂಗಿಲ್ಲವೆಂಬ ಉನ್ಮತ್ತ ಜನರವು, ಮಾಲ್‌ಗಳಲ್ಲಿನ ಕುರುಕು ತಿಂಡಿ ಮಳಿಗೆಗಳಂತೆ, ಇಂಗ್ಲಿಷ್ ಮಾಧ್ಯಮ, ಸಿಬಿಎಸ್‌ಇ, ಐಸಿಎಸ್‌ಇ ಶಿಕ್ಷಣವನ್ನು ಮನಸೊಇಚ್ಛೆ ಮಾರಿ ಲಕ್ಷಾಂತರ ಗೋರಿಕೊಳ್ಳುತ್ತವೆ. ಮಲ್ಲೇಶ್ವರ ಅಥವಾ ಗಾಂಧೀಬಜಾರಿನ ರಸ್ತೆಗಳಲ್ಲಿ, ಮೂರುಕಾಸಿನ ಸೀಬೆಕಾಯಿ ಮಾರಿ ಹೊಟ್ಟ ಹೊರೆಯುವ ತಳ್ಳುಗಾಡಿ ಮನುಷ್ಯರನ್ನು ಹೊರದಬ್ಬುವ ಪರಾಕ್ರಮವನ್ನು, ಸರಕಾರ, ಈ ಅಸಂಸ್ಕೃತ, ಅಕ್ರಮ ಶಿಕ್ಷಣ ಮಾರಾಟ ಉದ್ಯಮಿಗಳಮೇಲೆ ತೋರಿಸಲಿ, ನೋಡೋಣ! 
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet