ಆಕಾಶ

ಆಕಾಶ

ಕವನ

ಆಕಾಶ ಅಸಂಖ್ಯ ತಾರೆಗಳ ತೋಟ 

ಅದುವೇ ಒಂದು ಹೂದೋಟ 

ನೋಡ ಸಾಲದು ಎರಡು ಕಂಗಳ ನೋಟ 

ಇದೆಲ್ಲ ದೇವರ ಆಟ